ಛದ್ಮ ವೇಷಧಾರಿಗಳು

disguise

ಅನುಕಂಪವ ಗಳಿಸಲು

ನಗುವ ತಡೆದು ಅಳುವರು
ಕೆಲವೊಮ್ಮೆ
ಮನದಳಲ ಮರೆತು ನಗುವರು

ಮನೆ ಹೊಗುವರು – ಹೊಗೆದು
ಆಳಬಯಸುವರು
ಮನವ ಹೊಕ್ಕು
ವಿನಾಕಾರಣ ಆಳಿಸುವರು

ತಡಕಾಡುವರು
ಮನದಲಿ ಮಿಡುಕುವರು
ಹೃದಯವ ತಡಕುವರು
ತಡೆಯಿಲ್ಲದ ಎಡೆಯೂ
ಎಡವುವMತೆ ತಾಕುವರು

ಮನದಿಂಗಿತದಂತೆ ಇರಗೊಡದವರು
ತೊಡುವರ್ಯಾಕೀ ಕೃತಕ ವೇಷ?

ಸೂತಕದ ಭಾವನೆ

ಯಾವುದಾದರೊಂದು ವಿಷಯ ವಸ್ತುವಿಗೆ ಅಂಟಿಕೊಂಡು, ನಂತರದ ಅಲಭ್ಯತೆಯು ಸೂತಕದ ಭಾವನೆ ಮೂಡಿಸುತ್ತಿದೆ