ಮಂಜೇಶರ ಹು.ಹ

 

                                 rose4.jpg

ಇಂದು ಶ್ರೀ ಮಂಜೇಶ ರೆಡ್ಡಿಯವರ ಹುಟ್ಟುಹಬ್ಬ

ಕಳೆದ ಮೂರು ವರ್ಷಗಳಿಂದ ನನಗೆ ಸ್ನೇಹಿತರಾಗಿರುವ ಇವರು

ಸಹೃದಯಿಗಳು ಮತ್ತು ಸ್ನೇಹಿತರೆಲ್ಲರಿಗೂ ಬಹಳ ಹತ್ತಿರವಾದವರು.

 

ಕನ್ನಡಮ್ಮನ ಕೊರಳಿನಲಿ ಕೋಟಿ ಮುತ್ತುಗಳ ಹಾರ

ಮುತ್ತುಗಳ ಮಧ್ಯೆ ಕಾಣುತಿಹುದೊಂದು ಅನರ್ಘ್ಯ ರತ್ನ

ಹೊಂಬೇಗೌಡನಗರದ ಈ ಹೊಂಗೇಗಿಡ

ಅಮೆರಿಕೆಯಲ್ಲೂ ತಂಪು ನೆರಳನೀಯುತಿಹುದು

 

ಪುಟ್ಟ ರಾಹುಲನ ಸೇರುವಿಕೆಯ ಹಂಬಲ

ಕಾರಿನಲಿ ಪಕ್ಕ ಯಾರು ಕೂರುವರೆಂಬ ಗೊಂದಲ

ಕಾಯಕದಲಿ ಹೆಸರು ಮಾಡುತಿಹ ಅಭಿಯಂತ

ಸಂವೇದಿಸಿದವರ ಮನಗಳ ಗೆದ್ದ ಜಯಂತ

 

ಇಂದಿನ ಶುಭಸಂದರ್ಭದಲಿ ಆ ಸರ್ವಶಕ್ತನಲಿ ನನ್ನ ಕೋರಿಕೆ

ಇವರಿಗೆ ಸುಖದುಃಖಗಳನು ಸಮನಾಗಿ ಸ್ವೀಕರಿಸುವ ಶಕ್ತಿ ದೊರಕಿಲಿ.

 

ನೂರ್ಕಾಲ ಬಾಳಿ ನಿಮ್ಮನ್ನು ನಂಬಿದವರೆಲ್ಲರನೂ ಬದುಕಿಸಿ.

 

                                                    rose7.jpg

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: